ಬೀಜ ಸಂಗ್ರಹ ಮತ್ತು ಸಂರಕ್ಷಣೆ
Solega Women share their forest seeds
Sorted and Labelled Forest Tree seeds
ಪುನರ್ಚಿತ್ ಬೀಜ ಸಂಗ್ರಹದಲ್ಲಿ 29 ವಿವಿಧ ಬಗೆಯ ತರಕಾರಿ ಬೀಜಗಳು, 11 ಬಗೆಯ ದ್ವಿ-ದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳಿವೆ. ಕಳೆದ ವರ್ಷ ಅಕಾಲಿಕ ಮಳೆಯ ಕಾರಣದಿಂದ ಕೈ ತೋಟದಲ್ಲಿ ಸಾಕಷ್ಟು ಪ್ರಮಾಣದ ಬೀಜಗಳನ್ನು ಸಂಗ್ರಹ ಮಾಡಲು ಸಾಧ್ಯವಾಗಲಿಲ್ಲ. ಬೀಜಗಳ ವಿತರಣೆಯು ಹೆಚ್ಚಾಗಿ ನಾಗವಳ್ಳಿ ಪ್ರದೇಶಕ್ಕೆ ಸೀಮಿತವಾಗಿವೆ. ಬೀಜಗಳ ವಾಣಿಜ್ಯ ಮಾರಾಟವನ್ನು ಪರಿಗಣಿಸಿಲ್ಲ. ನಾಗವಳ್ಳಿಯ ಮಕ್ಕಳು ಬೀಜ ಉಳಿಸುವ ಕೆಲಸ ಮಾಡುತ್ತಿದ್ದು, ಪ್ರೋತ್ಸಾಹಿಸಲಾಗುತ್ತಿದೆ.